ವಾಟರ್ಲೂ ಕಾಳಗ ಜೂನ್ ೧೮, ೧೮೧೫ರಂದು ಪ್ರಸಕ್ತ ಬೆಲ್ಜಿಯಂ ದೇಶದ ವಾಟರ್ಲೂ ನಗರದ ಬಳಿ ನೆಪೋಲಿಯನ್ ಬೋನಪಾರ್ತ್ ನೇತೃತ್ವದ ಫ್ರೆಂಚ್ ಸಾಮ್ರಾಜ್ಯದ ಸೇನೆ ಮತ್ತು ಏಳನೇ ಒಕ್ಕೂಟದ ಸೇನೆಗಳ ನಡುವೆ ನಡೆದ ಒಂದು ನಿರ್ಣಾಯಕ ಕಾಳಗ. ಇದರಲ್ಲಿ ನೆಪೋಲಿಯನ್ ಸೋತು ಫ್ರಾನ್ಸ್‌ನ ಚಕ್ರಾಧಿಪತ್ಯವನ್ನು ಕಳೆದುಕೊಂಡ. == ಉಲ್ಲೇಖನಗಳು ==